ನಟಿ ಶ್ವೇತಾ ಚಂಗಪ್ಪ ಸದ್ಯ ಮನೆಯಲ್ಲಿದ್ದಾರೆ ಮನೆಯಲ್ಲಿ ಟೈಂಪಾಸ್ ಮಾಡೋದು ಕಷ್ಟ ಅಂತ ಹೇಳುತ್ತಿದ್ದಾರೆ ಅದರ ಜೊತೆಗೆ ಲಾಕ್ ಡೌನ್ ಅವಧಿಯಲ್ಲಿ ಒಂದಲ್ಲ ಒಂದು ತಿಂಡಿತಿನಿಸುಗಳನ್ನುಮಾಡ್ತಾ ಕಾಲಕಳೆಯುತ್ತಿದ್ದಾರೆ ಮಗನಿಗಾಗಿ ಮಾಡಿದ ವಿಶೇಷಕ್ಕೆ ಬಗ್ಗೆ ಹೇಳಿದ್ದಾರೆ ನೋಡಿ <br /><br />actress Shweta Changappa is currently in the house.It's hard to do tympas at home. Besides, during the lockdown See what she said about the special cake made for her son